ಹೋಮ್ » ವಿಡಿಯೋ » ರಾಜ್ಯ

ಪ್ರವಾಹಕ್ಕೆ ನಲುಗಿದ ಗ್ರಾಮಗಳಲ್ಲಿ ನೀರವ ಮೌನ; ಮನೆಗಳ ಅವಸ್ಥೆ ನೋಡಿ ಕಣ್ಣೀರಿಡುತ್ತಿರುವ ಗ್ರಾಮಸ್ಥರು

ರಾಜ್ಯ11:20 AM August 23, 2019

ಕೃಷ್ಣಾ ಪ್ರವಾಹಕ್ಕೆ ನಲುಗಿದ ಗ್ರಾಮಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಆಶ್ರಯ ಕೇಂದ್ರಗಳಲ್ಲಿದ್ದ ಚಿಕ್ಕೋಡಿ ತಾ. ಮಾಂಜರಿ ಗ್ರಾಮದ ಸಂತ್ರಸ್ತರು ಗ್ರಾಮಗಳತ್ತ ಬರುತ್ತಿದ್ದಾರೆ. ತಮ್ಮ ಮನೆಗಳ ಅವಸ್ಥೆ ಕಂಡು ಕಣ್ಣೀರಿಡುತ್ತಿದ್ದಾರೆ. ಇಡೀ ಗ್ರಾಮದ ಮನೆಗಳಲ್ಲಿ ಕೆಸರು ತುಂಬಿಕೊಂಡಿದ್ದು, ನೀರಿನಲ್ಲಿ ಮುಳುಗಿದ್ದ ಮನೆಗಳನ್ನ ಸ್ವಚ್ಛಗೊಳಿಸುತ್ತಿದ್ದಾರೆ. ಮನೆಯಲ್ಲಿದ್ದ ದಾಖಲಾತಿಗಳು ಸಹ ನೀರುಪಾಲಾಗಿವೆ. ಕಿರಾಣಿ ಅಂಗಡಿಗಳಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ಒಂದೇ ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದವು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading