ಹೋಮ್ » ವಿಡಿಯೋ » ರಾಜ್ಯ

ಶಾಲೆ ಸುಗಮವಾಗಿ ನಡೆಯುತ್ತಿದೆ: ಯಾವುದೇ ತೊಂದರೆಗಳಿಲ್ಲ: ಜಮೀರ್​ ಅಹ್ಮದ್​

ರಾಜ್ಯ19:06 PM June 20, 2019

ಪೋಷಕರು ಅಳಲನ್ನ ತೋಡಿಕೊಂಡ್ರು , ಸಂಪೂರ್ಣವಾಗಿ ಶಾಲೆಯನ್ನು ಸರ್ಕಾರ ವಹಿಸಿಕೊಳ್ಳಬಾರದು ಅಂತ.ಮೊದಲು ಹೇಗೆ ಶಾಲೆ ನಡೆಯುತ್ತಿತ್ತು ಹಾಗೇ ನಡೆಯಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.ಮೊದಲಿನ ಹಾಗೇ ಶಾಲೆಯನ್ನು‌ ನಡೆಸಬೇಕಾದ್ರೆ ಸಾಕಷ್ಟು ಹಣ ಬೇಕಾಗತ್ತೆ. ಹಾಗಾಗಿ ನಾವು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಮಿಷನರ್ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಈ ಶಾಲೆಯನ್ನು‌ ಮುಂದೆ ವಕ್ಘ್ ಬೋರ್ಡ್ ಮುಖಾಂತರ ನಡೆಸಲು ತಿರ್ಮಾನ ಮಾಡಿದ್ದೇವೆ.

Shyam.Bapat

ಇತ್ತೀಚಿನದು Live TV

Top Stories