ಹೋಮ್ » ವಿಡಿಯೋ » ರಾಜ್ಯ

ಅಭಿನಂದನ್ ಬಿಡುಗಡೆ ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು: ಆರ್ ಅಶೋಕ್

ರಾಜ್ಯ15:37 PM March 01, 2019

ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದಿಂದ ಬಿಡುಗಡೆಯಾಗಲು ಹಲವು ಬೇಡಿಕೊಂಡಿದ್ದರು. ಇಷ್ಟು ಬೇಗ ಬಿಡುಗಡೆಯಾಗುತ್ತಾರೆಂದು ನಾವು ಅಂದುಕೊಂಡಿರಲಿಲ್ಲ. ಇದು ಸಾಧ್ಯವಾಗಿದ್ದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವಾಗಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ನೆರವು ನೀಡಿದ ಎಲ್ಲಾ ರಾಷ್ಟ್ರಗಳಿಗೂ ನಮ್ಮ ಅಭಿನಂದನೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ. ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

sangayya

ಇತ್ತೀಚಿನದು

Top Stories

//