ಹೋಮ್ » ವಿಡಿಯೋ » ರಾಜ್ಯ

Jamboo Savari 2019: ಅರಮನೆ ನಗರಿಯಲ್ಲಿ ಕರುನಾಡ ವೈವಿಧ್ಯತೆ ಸಾರಿದ ಸ್ತಬ್ಧ ಚಿತ್ರಗಳು

ರಾಜ್ಯ15:54 PM October 08, 2019

ರಾಜ್ಯದ ಎಲ್ಲ ಜಿಲ್ಲೆಗಳೂ ಪಾರಂಪರಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕ, ಪ್ರಾಕೃತಿಕವಾಗಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದೆ. ಆಯಾ ಜಿಲ್ಲೆಗಳ ವೈಶಿಷ್ಟ್ಯಗಳನ್ನು ಸಾರುವ ಸ್ತಬ್ಧ ಚಿತ್ರಗಳು ಇಂದಿನ ದಸರಾ ಮೆರವಣಿಗೆಯಲ್ಲಿ ಗಮನ ಸೆಳೆದವು.

sangayya

ಇತ್ತೀಚಿನದು

Top Stories

//