ಹೋಮ್ » ವಿಡಿಯೋ » ರಾಜ್ಯ

ಮೋಹನ್ ಭಾಗವತ್ ಹತ್ಯೆಗೆ ಸಂಚು ರೂಪಿಸಿದ್ದು ಖಂಡನೀಯ: ಮಾಜಿ ಸಚಿವ ಎಚ್ ವಿಶ್ವನಾಥ್

ರಾಜ್ಯ16:41 PM March 09, 2020

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹಿಂದೂ ಸಮಾಜದ ಬಹುದೊಡ್ಡ ಸಂಘದ ನಾಯಕರು. ಇಂತಹ ನಾಯಕರನ್ನು ಕೊಲ್ಲಲು ಸಂಚು ಹೂಡುವುದು ಖಂಡನೀಯ. ಇದು ಸರಿಯಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

webtech_news18

ಇತ್ತೀಚಿನದು

Top Stories

//