ಹೋಮ್ » ವಿಡಿಯೋ » ರಾಜ್ಯ

ಕೇಂದ್ರ ಸರ್ಕಾರದ ಕಾರ್ಯಗಳಿಂದಾಗಿ ದೇಶದ ಜನತೆ ಬಹಳಾ ನೊಂದಿದ್ದಾರೆ: ಈಶ್ವರ್​ ಖಂಡ್ರೆ

ರಾಜ್ಯ18:20 PM July 14, 2019

ಸರ್ಕಾರ ಅಸ್ತಿರಗೊಳಿಸುವ ಬಿಜೆಪಿಯ ಕೆಲಸ ಮತ್ತೊಮ್ಮೆ ವಿಫಲವಾಗಲಿದೆ.ಸರ್ಕಾರ ಸುಭದ್ರವಾಗಿದೆ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಸಿಗುತ್ತೆ.ನಾಳೆ ಅದಿವೇಶನ ನಡೆಯುತ್ತೆ , ವಿಶ್ವಾಸ ಮತಯಾಚನೇ ದಿನ ನಮ್ಮ ಎಲ್ಲಾ ಶಾಸಕರು ಬೆಂಬಲ ಸೂಚಿಸುತ್ತಾರೆ.ಬಿಜೆಪಿಯ ಸಂಭ್ರಮಾಚರಣೆ ವಿಚಾರ ವಿಶ್ವಾಸ ಮತ ಯಾಚನೆ ದಿನ ಯಾರು ಸಂಭ್ರಚಾರಣೆ ಮಾಡ್ತಾರೆ ರಾಜ್ಯದ ಜನ ನೋಡ್ತಾರೆ.ಕೆಪಿಸಿಸಿ ಕಾರ್ಯಾಧಕ್ಷ್ಯ ಈಶ್ವರ್ ಖಂಡ್ರೆ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//