ಹೋಮ್ » ವಿಡಿಯೋ » ರಾಜ್ಯ

ನಮ್ಮ ಜೀವನದ ಅತಿ ಕೆಟ್ಟ ದಿನಗಳಿವು... ಕಣ್ಣೀರಿಟ್ಟ ಕಾಫಿನಾಡಿನ ಪ್ರವಾಹ ಸಂತ್ರಸ್ತೆ

ರಾಜ್ಯ12:20 PM August 24, 2019

ಚಿಕ್ಕಮಗಳೂರಿನಲ್ಲಿ ಉಂಟಾದ ಹಿಂದೆಂದೂ ಕಂಡಿರದ ಭೀಕರ ಪ್ರವಾಹಕ್ಕೆ ಜನರು ನಲುಗಿ ಹೋಗಿದ್ದಾರೆ. ಮೂಡಿಗೆರೆ, ಕಳಸ, ಕೊಟ್ಟಿಗೆಹಾರ, ಶೃಂಗೇರಿ, ಕೊಪ್ಪ ಭಾಗದಲ್ಲಿ ಜನರ ಮನೆ, ಜಮೀನುಗಳು ಕೊಚ್ಚಿಹೋಗಿವೆ. ಇದೀಗ ಮಳೆಯೇನೋ ನಿಂತಿದೆ. ಆದರೆ, ಪ್ರವಾಹದಿಂದ ಛಿದ್ರವಾದ ಇಲ್ಲಿನ ಜನರ ಬದುಕು ಸರಿಹೋಗಲು ಇನ್ನೂ ಹಲವು ವರ್ಷಗಳೇ ಬೇಕು. ಈ ಬಗ್ಗೆ ನ್ಯೂಸ್​18 ಕನ್ನಡ ಚಾಲನೆ ವರದಿಗಾರ ವೀರೇಶ್ ಜಿ. ಹೊಸೂರ್ ಅವರೊಂದಿಗೆ ಕಾಫಿನಾಡಿನ ಜನರು ತಮ್ಮ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.

sangayya

ಇತ್ತೀಚಿನದು Live TV

Top Stories