ಹೋಮ್ » ವಿಡಿಯೋ » ರಾಜ್ಯ

ಕೆಸರು ಗದ್ದೆಯಾದ ರಸ್ತೆ : ಆಕ್ರೋಶಗೊಂಡ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ

ರಾಜ್ಯ14:05 PM September 13, 2019

ಹಾಸನ: ರಸ್ತೆ ರಿಪೇರಿ ಮಾಡಿಸದಕ್ಕೆ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ,ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಘಟನೆ,ಒಂದೂವರೆ ತಿಂಗಳಿಂದ ಮಳೆಯಿಂದ ಕೆಸರು ಗದ್ದೆಯಾಗಿದ್ದ ಗ್ರಾಮದ ರಸ್ತೆ,ಹತ್ತಾರು ಬಾರಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ,ಗುಂಡಿ ಬಿದ್ದ ರಸ್ತೆಯಿಂದ ಕೈ ಕಾಲು ಮುರಿದುಕೊಂಡಿರುವ ಗ್ರಾಮದ ನಾಲ್ಕೈದು ಮಂದಿ,ಗ್ರಾಮದ ಅರ್ಧ ಕಿಮೀ ರಸ್ತೆಗೆ ಭತ್ತದ ಪೈರು ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ.

Shyam.Bapat

ಇತ್ತೀಚಿನದು

Top Stories

//