ತೆವಳುತ್ತಾ ಸಾಗಿ ಮತದಾನ ಮಾಡಿದ ವೃದ್ದೆ

  • 18:12 PM May 10, 2023
  • state
Share This :

ತೆವಳುತ್ತಾ ಸಾಗಿ ಮತದಾನ ಮಾಡಿದ ವೃದ್ದೆ

ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ಮತಗಟ್ಟೆ ಸಂಖ್ಯೆ 39ರಲ್ಲಿ ತೆವಳುತ್ತಾ ಸಾಗಿ ಮತದಾನ ಮಾಡಿದ ವೃದ್ದೆ.