ಹೋಮ್ » ವಿಡಿಯೋ » ರಾಜ್ಯ

ಪಬ್​ನಿಂದ ಆಯತಪ್ಪಿ ಬಿದ್ದ ಇಬ್ಬರ ಸಾವಿನ ರಹಸ್ಯ ಸಿಸಿಟಿವಿಯಲ್ಲಿ ಬಯಲಾಯ್ತು

ರಾಜ್ಯ14:37 PM June 22, 2019

ಪಬ್​ನಿಂದ ಆಯತಪ್ಪಿ ಬಿದ್ದ ಇಬ್ಬರ ಸಾವಿನ ರಹಸ್ಯ 14 ಸೆಕೆಂಡ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪವನ್ ಹಾಗೂ ವೇದ ಇಬ್ಬರೂ ಕುಡಿದು ಒಬ್ಬರ ಮೇಲೆ ಒಬ್ಬರು ಹೆಗಲ ಮೇಲೆ ಕೈ ಹಾಕಿಕೊಂಡು ಪಬ್​ನಿಂದ ಹೊರಗೆ ಬರುತ್ತಾರೆ. ಈ ವೇಳೆ ಮೆಟ್ಟಿಲು ಇಳಿಯುವಾಗ ವೇದ ಆಯತಪ್ಪಿ ಜಾರಿ ಮುಂದೆ ಇದ್ದ ಪವನ್ ಮೇಲೆ ಬೀಳುತ್ತಾಳೆ. ಈ ವೇಳೆ ಪವನ್​​ ಆಯತಪ್ಪಿ ಕಿಟಕಿ ಮೇಲೆ ಬಿದ್ದು ಕೆಳಗಡೆ ಬಿದ್ದಿದ್ದಾನೆ. ಪವನ್ ಹಿಂದೆಯೇ ವೇದ ಸಹ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.

sangayya

ಇತ್ತೀಚಿನದು

Top Stories

//