ಹೋಮ್ » ವಿಡಿಯೋ » ರಾಜ್ಯ

ಸಚಿವರ ಪತ್ನಿಯಿಂದ ಸರ್ಕಾರಿ ಕಾರು ದುರ್ಬಳಕೆ

ರಾಜ್ಯ18:27 PM February 17, 2019

ಸಚಿವ ಹೆಚ್.ಡಿ.ರೇವಣ್ಣ ಅಧಿಕಾರಿದಲ್ಲಿ ಪತ್ನಿ ಹಾಗೂ ಪುತ್ರನ ದರ್ಬಾರ್ ಜೋರಿದೆ. ಸಚಿವರ ಪತ್ನಿ ಹಾಗೂ ಪುತ್ರ ಏನು ಮಾಡಿದ್ರು ಯಾರು ಪ್ರಶ್ನೆ ಮಾಡುವಂತಿಲ್ಲ. ಇವರು ಹೇಗೆ ಬೇಕಾದ್ರು ವರ್ತಿಸಬಹುದು, ಸಚಿವರ ಅಧಿಕಾರಿದಲ್ಲಿ ಇವರಿಬ್ಬರೂ ಅಂದಾ ದರ್ಬಾರು ಸಿಕ್ಕಾಪಟ್ಟೆ ಜೋರಿದೆ, ಇವರಿಗೆ ಪ್ರಶ್ನೆ ಮಾಡಿದ್ರೆ ನಮ್ಮಗೆ ಯಾರು ಏನು ಮಾಡೋಕೆ ಆಗಲ್ಲ ಅಂತಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ ಅಧಿಕಾರಿದಲ್ಲಿ ಪತ್ನಿ ಹಾಗೂ ಪುತ್ರ ಏನು ಮಾಡ್ತಿದ್ದಾರೆ ಗೊತ್ತಾ ನೀವೇ ನೋಡಿ

Shyam.Bapat

ಇತ್ತೀಚಿನದು Live TV

Top Stories