ಹೋಮ್ » ವಿಡಿಯೋ » ರಾಜ್ಯ

ಸಾಯುತ್ತೇನೆಂದು ಹೆದರಿಸಲು ಹೋದಾತ ಯಮಲೋಕ ಸೇರಿದ..!

ರಾಜ್ಯ11:59 AM April 25, 2019

ಸಾಯುತ್ತೇನೆಂದು ಹೆದರಿಸಲು ಹೋಗಿ ಯುವಕನೊಬ್ಬ ದಾರುಣ ಸಾವಪ್ಪಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್​​ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಏಕಾಏಕಿ ರೈಲಿನ ಮೇಲೆ ನಿಂತು ಸಾಯುತ್ತೇನೆ ಎಂದು ಬೆದರಿಕೆಯೊಡ್ಡಿದ್ದ. ಈ ವೇಳೆ ಕೈ ಎತ್ತುತ್ತಿದ್ದಂತೆ ಹೈಟೆನ್ಷನ್​​ ವೈರ್​ ತಾಕಿ ಯುವಕ ಸಾವಪ್ಪಿದ್ದಾನೆ. 3 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ.

sangayya

ಇತ್ತೀಚಿನದು

Top Stories

//