ಹೋಮ್ » ವಿಡಿಯೋ » ರಾಜ್ಯ

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರನ್ನು ರಕ್ಷಿಸಿದ ಸ್ಥಳೀಯರು

ರಾಜ್ಯ11:13 AM October 14, 2019

ವಿಜಯಪುರ- ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನರ ರಕ್ಷಣೆ.ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್ ನ್ನೂ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು.ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದ ಘಟನೆ.ಅ. 11 ರಂದು ನಡೆದ ಘಟನೆ ಈಗ ಬೆಳಕಿಗೆ.ಸುಮಾರು 5 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಗ್ರಾಮಸ್ಥರು.ಡೋಣಿ ನದಿಯ ಎರಡೂ ಬದಿಯಲ್ಲಿ ಹಂಚಿ ಹೋಗಿರುವ ಕಡಕೋಳ ಗ್ರಾಮ.ತಾಳಿಕೋಟೆ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್.ಸೇತುವೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿಯೇ ಸಂಚರಿಸಿದ ಟ್ರ್ಯಾಕ್ಟರ್.ಡೋಣಿ ಪ್ರವಾಹದ ಮಧ್ಯೆಯೇ ಸಿಲುಕಿ ಟ್ರ್ಯಾಕ್ಟರ್, ಚಾಲಕ ಮತ್ತೊಬ್ಬ ವ್ಯಕ್ತಿ.ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಿಸಿದ ಕಡಕೋಳ ಗ್ರಾಮಸ್ಥರು.

Shyam.Bapat

ಇತ್ತೀಚಿನದು Live TV
corona virus btn
corona virus btn
Loading