ಹೋಮ್ » ವಿಡಿಯೋ » ರಾಜ್ಯ

ಜಂಟಿ ಸರ್ಕಾರದವರು ಮೊದಲು ರಾಜ್ಯದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಲಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್​

ರಾಜ್ಯ16:13 PM January 19, 2019

104 ಶಾಸಕರು ನಾಳೆಯಿಂದ ಬರಪೀಡಿತ ಪ್ರದೇಶಗಳಿಗೆ ಹೋಗ್ತಾರೆ,ಸಮ್ಮಿಶ್ರ ಸರ್ಕಾರ ಒಳಬೇಗುದಿಯಿಂದ ತತ್ತರಿಸಿ ಹೋಗಿದೆ,ಕುಮಾರಸ್ವಾಮಿ ಸ್ಟಾರ್ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸ್ತಿದ್ದಾರಾ?,ಸಿದ್ದರಾಮಯ್ಯ ಮರ್ಯಾದೆ ರಾಜಕಾರಣ ಮಾಡಲು ರೆಸಾರ್ಟ್ ಗೆ ಹೋಗಿದ್ದಾರಾ?,ರೆಸಾರ್ಟ್ ನಲ್ಲಿ ಕುಳಿತು ಬರ ಅಧ್ಯಯನ ಮಾಡ್ತೀರಾ?,ಕೇಂದ್ರದ ಮಂತ್ರಿಯೋಬ್ಬರು ರಾಜ್ಯಕ್ಕೆ ಬಂದ್ರೆ ಒಬ್ರು ಡಿಜಿ ಬಂದಿಲ್ಲ, ಶಾಸಕರೂ ಬಂದಿಲ್ಲ.ಇದೇನಾ ನಿಮ್ಮ ಆಡಳಿತದ ವ್ಯವಸ್ಥೆ?.ಮರ್ಯಾದ ಪುರುಷೊತ್ತಮರು ಕುಮಾರಸ್ವಾಮಿ. ಸಿದ್ದರಾಮಯ್ಯ. ದೇವೇಗೌಡರು.ಈಗಲ್ ಟನ್ ರೆಸಾರ್ಟ್ ಸರ್ಕಾಕ್ಕೆ 983 ಕೋಟಿಗೂ ಹೆಚ್ಚು ತೆರಿಗೆ ಕಟ್ಟಬೇಕು.ಅದರ ಪ್ರತಿಫಲನಾ ಇವತ್ತು ಶಾಸಕರು ಎಂಜಾಯ್ ಮಾಡ್ತಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories