News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಜೆಡಿಎಸ್​​-ಕಾಂಗ್ರೆಸ್​ನವರು ನಾಯಿ-ನರಿಗಳಂತೆ ಕಚ್ಚಾಡುತ್ತಿದ್ದಾರೆ; ರೇಣುಕಾಚಾರ್ಯ

ರಾಜ್ಯ03:35 PM IST May 18, 2019

ಜೆಡಿಎಸ್- ಕಾಂಗ್ರೆಸ್ ನವರು ನಾಟಕ ತರಬೇತಿ ಪಡೆದವರು. ನಾಯಿ-ನರಿಗಳಂತೆ ಕಚ್ಚಾಡುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ, ರೇವಣ್ಣ, ಡಿ.ಕೆ ಶಿವಕುಮಾರ್ ಜಿ.ಪರಮೇಶ್ವರ ಮಾತ್ರ ಅಧಿಕಾರ ಅನುಭವಿಸುತ್ತಿದ್ದಾರೆ. ಸಿದ್ದರಾಮಯ್ಯ ಗುಂಪುನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದು ಸಿದ್ದು ಬೆಂಬಲಿಗರಲ್ಲಿ ಅಸಮಾಧನಕ್ಕೆ ಕಾರಣ. ಜೆಡಿಎಸ್ ಕಾಂಗ್ರೆಸ್ ಮಧ್ಯೆ ಪರಸ್ಪರ ಅಪನಂಬಿಕೆ ಇದೆ. ನಾಳೆ 19 ರ ಉಪ ಚುನಾವಣೆ ಮತದಾನ ಮುಗಿದ ಬಳಿಕ ಈ ಸರ್ಕಾರ ಪತನವಾಗಲಿದೆ. ಕುಮಾರಸ್ವಾಮಿ ಬಸವರಾಜ್ ಹೊರಟ್ಟಿ ಮೂಲಕ ಕೇಳಿಕೆ ಕೊಡಿಸುತ್ತಿದ್ದಾರೆ. ಬಸವರಾಜ್ ಹೊರಟ್ಟಿ ಒಂದು ಟ್ರಂಪ್ ಕಾರ್ಡ್. ಸಿದ್ದರಾಮಯ್ಯ ನವರ ಬೆಂಬಲಿಗರನ್ನು ನಿಯಂತ್ರಿಸಲು ಈ ಹೇಳಿಕೆ ಕೊಡಿಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

sangayya

ಇತ್ತೀಚಿನದು Live TV