ಮೈಸೂರು:29 ಸೆಪ್ಟಂಬರ್ 2019.ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2019.ದಸರಾ ಮಹೋತ್ಸವಕ್ಕಿಂದು ವಿಧ್ಯುಕ್ತ ಚಾಲನೆ.ವೇದಿಕೆ ಪಕ್ಕದಲ್ಲಿ ಬೆಳ್ಳಿಯ ಪಲ್ಲಕ್ಕಿಯ ಮೇಲೆ ಕುಳಿತಿರುವ ನಾಡ ಅದಿದೇವತೆ.ಮೇರುನ್ ಹಾಗೂ ಗೋಲ್ಡನ್ ಬಣ್ಣದ ಸೀರೆಯುಟ್ಟು ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ.ಅಂಬಾರಿ ಮೇಲೆ ಕುಳಿತು ಸಾಗುವ ಚಿನ್ನದ ವಿಗ್ರಹ ಮೂರ್ತಿ.ತಾಯಿಗೆ ಪುಷ್ಪಾರ್ಚನೆ ಮಾಡಲಿರುವ ಸಾಹಿತಿ ಎಸ್.ಎಲ್.ಭೈರಪ್ಪ.