ಹೋಮ್ » ವಿಡಿಯೋ » ರಾಜ್ಯ

ಮಾನವೀಯತೆ ಮೆರೆದ ನಗರ ಸಂಚಾರಿ ಪೊಲೀಸ್ ಪೇದೆಗಳು

ರಾಜ್ಯ17:28 PM June 21, 2019

ಬೆಂಗಳೂರು:ಮಾನವೀಯತೆ ಮೆರೆದ ನಗರ ಸಂಚಾರಿ ಪೊಲೀಸ್ ಪೇದೆಗಳು.ರಸ್ತೆಬದಿ ಬೆತ್ತಲೆ ಯಾಗಿ ಓಡಾಡ್ತಿದ್ದ ವ್ಯಕ್ತಿಗೆ ಪ್ರೀತಿ ವಾತ್ಸಲ್ಯ ತೋರಿದ ಟ್ರಾಫಿಕ್ ಪೊಲೀಸರು.ಹೊರಮಾವು ಜಂಕ್ಷನ್ ಸೇತುವೆ ಬಳಿ ಊಟ ನೀರಿಲ್ಲದೆ ಓಡಾಡ್ತಿದ್ದ ಅಪರಿಚಿತ ವ್ಯಕ್ತಿ.ಇದನ್ನ ಗಮನಿಸಿ ಮಾನವೀಯತೆ ಮೆರೆದ ಬಾಣಸವಾಡಿ ಸಂಚಾರಿ ಪೇದೆಗಳು.ಊಟ ಮಾಡಿಸಿ,ಬೆತ್ತಲೆಯಾಗಿದ್ದ ವ್ಯಕ್ತಿಗೆ ತಾವೆ ಖುದ್ದಾಗಿ ಬಟ್ಟೆ ತೊಡಿಸಿದ ಸಂಚಾರಿ ಪೇದೆಗಳು.ಪೇದೆಗಳ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ.ಅಹ್ಮದ್ ಹಾಗೂ ನಯಾಜ್ ಬಾಷ ಮಾನವೀಯತೆ ಮೆರೆದ ಪೇದೆಗಳು.

Shyam.Bapat

ಇತ್ತೀಚಿನದು

Top Stories

//