ಹೋಮ್ » ವಿಡಿಯೋ » ರಾಜ್ಯ

ಯಾರು ಏನೇ ಮಾಡಿದರೂ ಸರ್ಕಾರ ಸುಭದ್ರವಾಗಿ ಕಾರ್ಯನಿರ್ವಹಿಸಲಿದೆ: ಸಿಎಂ ಕುಮಾರಸ್ವಾಮಿ

ರಾಜ್ಯ16:20 PM March 04, 2019

ಉಮೇಶ್ ಜಾದವ್ ರಾಜೀನಾಮೆ ವಿಚಾರ,ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ.ಈ ವಿಷಯದ ಬಗ್ಗೆ ಹಿಂದೆಯೆ ಗೊತ್ತಿತ್ತು.ಈಗಾಗಲೇ ಅದು ಒಂದು ತಿಂಗಳ ಹಳೆಯ ಸರಕು.ಇವರ ಹಿಂದೆ ರಮೇಶ್, ನಾಗೇಂದ್ರ ರಾಜೀನಾಮೆ ಕೊಡ್ತಾರೆ ಎನ್ನುವ ಅಂತೆ ಕಂತೆ ಸುಳ್ಳುಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ.ಸರ್ಕಾರ ಸುಭದ್ರವಾಗಿ ಕೆಲಸ ನಿರ್ವಹಣೆ ಮಾಡಲಿದೆ.

Shyam.Bapat

ಇತ್ತೀಚಿನದು Live TV

Top Stories