ಹೋಮ್ » ವಿಡಿಯೋ » ರಾಜ್ಯ

IMA Jewels Scam: ಬಹುಕೋಟಿ ವಂಚನೆ ಪ್ರಕರಣದ ತನಿಖೆಗೆ ಸರ್ಕಾರ ಕ್ರಮಕೈಗೊಳ್ಳಬೇಕು: ಜಗದೀಶ್​ ಶೆಟ್ಟರ್​

ರಾಜ್ಯ17:47 PM June 11, 2019

ಯಾದಗಿರಿ: ಸಾಲಮನ್ನಾ ಮಾಡಿ ಮತ್ತೆ ರೈತರ ಖಾತೆಯಿಂದ ಹಣ ವಾಪಸ್ವಚನ ಪಡೆದ ಪ್ರಕರಣದ ತಪ್ಪಿತಸ್ಥರ ಮೇಲೆ ತನಿಖೆಗೆ ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆಗ್ರಹ.ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಸುದ್ದಿಗೋಷ್ಟಿಯಲ್ಲಿ ಆಗ್ರಹ.ಜಿಂದಾಲ್ ಗೆ ಭೂಮಿ ಪರಭಾರೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಮತ್ತು ಬರ ಪರಿಹಾರ ವೈಫಲ್ಯ ಖಂಡಿಸಿ ನಾಳೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಪ್ರತಿಭಟನೆ ವೇಳೆ ಯಾದಗಿರಿ ಜಿಲ್ಲೆಯ ರೈತರಿಗೆ ಸಾಲಮನ್ನಾ ದಲ್ಲಿ ಆಗಿರುವ ಗೋಲ್ಮಾಲ್ ತನಿಖೆಗೂ ಆಗ್ರಹ.

Shyam.Bapat

ಇತ್ತೀಚಿನದು

Top Stories

//