ಹೋಮ್ » ವಿಡಿಯೋ » ರಾಜ್ಯ

ಮೈತ್ರಿ ಪಕ್ಷದ ಶಾಸಕರ ಕಚ್ಚಾಟದಿಂದಲೇ ಸರ್ಕಾರ ಪತನವಾಗುತ್ತೆ; ಭವಿಷ್ಯ ನುಡಿದ ಜಗದೀಶ್ ಶೆಟ್ಟರ್

ರಾಜ್ಯ12:07 PM July 01, 2019

ಇನ್ನೂ 10 ರಿಂದ 12 ಶಾಸಕರು ರಾಜೀನಾಮೆ ನೀಡಲಿದ್ದಾರೆ. ಮೈತ್ರಿ ಸರ್ಕಾರ ಬಗ್ಗೆ ಅಲ್ಲಿನ ಶಾಸಕರು ಬೇಸರಗೊಂಡಿದ್ದಾರೆ. ಸಿಎಂ ಮತ್ತು ಡಿಸಿಎಂ ಪರಮೇಶ್ವರ್​ಗೆ ಕಾಮನ್​ಸೆನ್ಸ್​ ಇಲ್ಲ. ಈ ಸರ್ಕಾರದ ಉಳಿಯುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಮೈತ್ರಿ ಶಾಸಕರ ಕಚ್ಚಾಟದಿಂದಲೇ ಸರ್ಕಾರ ಪತನವಾಗುತ್ತದೆ. ಮೈತ್ರಿ ಸರ್ಕಾರ ಪತನವಾದರೆ, ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories