News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಸರ್ಕಾರ ಪತನದ ದಿನ ಹತ್ತಿರ ಬಂದಿದೆ; ಗೋವಿಂದ ಕಾರಜೋಳ

ರಾಜ್ಯ04:09 PM IST May 18, 2019

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಹಳಸಿದೆ. ಸರ್ಕಾರ ಪತನವಾಗುತ್ತೆ ಅಂತ ಹಲವಾರು ಬಾರಿ ಹೇಳಿದ್ದೀವಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಪರಸ್ಪರ ಅಪನಂಬಿಕೆ ಇದೆ. ಇಬ್ಬರೂ ಒಂದೊಂದು ಹೇಳುತ್ತಾರೆ. ಸರ್ಕಾರ ಪತನದ ದಿನ ಹತ್ತಿರ ಬಂದಿದೆ. ಅವರು ರಾಜೀನಾಮೆ ಕೊಟ್ಟ‌ ನಂತರ ನಾವು ಸರ್ಕಾರ ಮಾಡುತ್ತೇವೆ. ಬಹುಮತ ಇಲ್ಲದಿದ್ದರೆ ರಾಜ್ಯಪಾಲರನ್ನು ಭೇಟಿಯಾಗಿ ರಾಜಿನಾಮೆ ಕೊಡಲಿ. ಅವರಿಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಗೌರವಯುತವಾಗಿ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

sangayya

ಇತ್ತೀಚಿನದು Live TV