ಹೋಮ್ » ವಿಡಿಯೋ » ರಾಜ್ಯ

ಸೌಟು ಹಿಡಿದ ಭವಾನಿ ರೇವಣ್ಣ!

ರಾಜ್ಯ16:17 PM February 18, 2019

ಹಾಸನ: ಇಂದು ಹಾಸನಕ್ಕೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ,ಸೌಟು ಹಿಡಿದ ಭವಾನಿ ರೇವಣ್ಣ. ಸಾರ್ವಜನಿಕರಿಗೆ ಊಟ ಬಡಿಸಿದ ಲೋಕೋಪಯೋಗಿ ಸಚಿವ ಹೆಚ್,ಡಿ,ರೇವಣ್ಣ ಪತ್ನಿ ಭವಾನಿ ರೇವಣ್ಣ,ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿನ ಸಾರ್ವಜನಿಕರಿಗೆ ಊಟ ಬಡಿಸಿದ ಭವಾನಿ ರೇವಣ್ಣ,ಕಾರ್ಯಕರ್ತರಿಗೆ ಸ್ವತಃ ತಾವೇ ಊಟ ಬಡಿಸಿದ ಭವಾನಿ!. ಹಳೇಕೊಟೆ ಜಿಲ್ಲಾ ಪಂಚಾಯತ್ ಸದಸ್ಯೆ ಭವಾನಿ ರೇವಣ್ಣ,ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನೆಡೆಯುತ್ತಿರುವ ಸಾಲಮನ್ನಾ ಋಣಮುಕ್ತ ಪತ್ರ ನೀಡುವ ಕಾರ್ಯಕ್ರಮ.

Shyam.Bapat

ಇತ್ತೀಚಿನದು Live TV

Top Stories