ಕೃಷ್ಣೆ ಶಾಂತವಾಗಿದ್ದಾಳೆ. ತುಂಗಭದ್ರೆ ನಿರಾಳವಾಗಿದ್ದಾಳೆ. ರಾಜಕಾರಣಿಗಳು ಮಂತ್ರಿಗಿರಿ, ಕುರ್ಚಿ ಕಚ್ಚಾಟದಲ್ಲಿದ್ದಾರೆ. ಆದ್ರೆ ಜನರ ಬದುಕು ಬರ್ಬಾದ್ ಆಗಿದೆ. ರಾಯಚೂರಿನಲ್ಲಿ ಸಂತ್ರಸ್ತರ ಬವಣೆ ಎಂಥದ್ದು, ಆಗಿರೋ ನಷ್ಟ ಎಷ್ಟು ಅನ್ನೋ ಲೆಕ್ಕದ ಪುಸ್ತಕವನ್ನ ನಮ್ಮ ಪ್ರತಿನಿಧಿ ನಿಮ್ಮ ಮುಂದಿಡ್ತಾರೆ ನೋಡಿ.