ಹೋಮ್ » ವಿಡಿಯೋ » ರಾಜ್ಯ

ರೆಬೆಲ್ಸ್​ಗಳ ಅನರ್ಹತೆ ಎಂಬುದು ಸಂವಿಧಾನ ವಿರೋಧಿ ನಿರ್ಧಾರ; ಬಸವರಾಜ್ ಬೊಮ್ಮಾಯಿ

ರಾಜ್ಯ09:45 AM July 26, 2019

ಈ ಕುರಿತು ಮಾತನಾಡಿರುವ ಅವರು, “ಸ್ಪೀಕರ್ ರಮೇಶ್ ಕುಮಾರ್ ರಾಜಕೀಯವಾಗಿ ಎಲ್ಲರಲ್ಲೂ ಭಯ ಸೃಷ್ಟಿಸುವ ಸಲುವಾಗಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ಪೀಕರ್ ಪಕ್ಷಾಂತರ ನಿಷೇಧ ಕಾಯ್ದೆಯ ಆಧಾರದ ಮೇಲೆ ಶಾಸಕರನ್ನು ಅನರ್ಹಗೊಳಿಸಬಹುದು. ಆದರೆ, ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಇದು ಪಕ್ಷಪಾತದಿಂದ ಕೂಡಿದ ನಿರ್ಧಾರವಾಗಿದ್ದು ಇದನ್ನು ನಾವು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//