ಮಧ್ಯಾಹ್ನ 3 ಗಂಟೆವರೆಗೂ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೆರವಣಿಗೆ ಮಾಡಿ, ಸಂಜೆ 5 ಗಂಟೆ ಬಳಿಕ ಕ್ರಿಯಾ ಸಮಾಧಿ ಕಾರ್ಯ ನೆರವೇರಿಸಲಾಗುವುದು. ಭಕ್ತರೇ ನಮ್ಮ ಗಣ್ಯರು, ಅನ್ನದಾಸೋಹ ನಿಲ್ಲುವುದಿಲ್ಲ. ನಮ್ಮ ಬುದ್ಧಿ ಹೇಳಿದ್ದನ್ನು ನಾವು ಪಾಲಿಸುತ್ತಿದ್ದೇವೆ ಎಂದು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದ್ದಾರೆ.