ಹೋಮ್ » ವಿಡಿಯೋ » ರಾಜ್ಯ

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್ ಮಾಡಿದ ಪೊಲೀಸರ ನಿರ್ಧಾರ ಸರಿ; ಯದುವೀರ ಒಡೆಯರ್, ಮೈಸೂರು ರಾಜವಂಶಸ್ಥ

ರಾಜ್ಯ12:48 PM December 07, 2019

ಮೈಸೂರು; ಹೈದ್ರಾಬಾದ್ ಎನ್ಕೌಂಟರ್ ಘಟನೆ, ಹಾಗು ಮಹಿಳೆಯರ ಸುರಕ್ಷತೆ ಬಗ್ಗೆ ಮೈಸೂರು ಯುವರಾಜ ಯಧುವೀರ್ ಒಡೆಯರ್ ಮಾತನಾಡಿದ್ರು.. ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ಸಮಾಧಾನ ತಂದಿದೆ. ಪೊಲೀಸರ ಕ್ರಮ ಟೀಕಿಸುವುದು ತಪ್ಪು.. ಆದ್ರೆ ಕಾನೂನಿಂದ ಸಮಸ್ಯೆಗಳು ಬಗೆಹರಿಯಬೇಕೆಂಬ ಆಸೆ ಇದ್ದು, ಕಾನೂನಿನ ಬದಲಾವಣೆಗಿಂತಲೂ ಶಿಕ್ಷೆ ಮುಖ್ಯವಾಗಿದ್ದು, ರಾಜರ ಕಾಲಕ್ಕೂ ಈ ಕಾಲಕ್ಕೂ ವ್ಯತ್ಯಾಸ ಇದೆ ಅಂದ್ರು.

webtech_news18

ಇತ್ತೀಚಿನದು

Top Stories

//