ಹೋಮ್ » ವಿಡಿಯೋ » ರಾಜ್ಯ

ಸಿಡಿಲು ಬಡಿದು ಇಬ್ಬರು ಯುವಕರ ಸಾವು

ರಾಜ್ಯ15:17 PM May 27, 2019

ಬಳ್ಳಾರಿ: ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಘಟನೆ.ಚಿಗಟೇರಿ ಗ್ರಾಮದ ಕೆರೆಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಸಾವು.ಅರವಿಂದ್ (೧೮) ಕಿರಣ್ (೧೯) ಸಾವನ್ನಪ್ಪಿದ ಯುವಕರು.ಇಂದು ಬೆಳಿಗ್ಗೆ 6.30 ರಲ್ಲಿ ಭಾರಿ ಸಿಡಿಲು ಗುಡುಗು ಸಹಿತ ಮಳೆ.ಮುಗಿಲು ಮುಟ್ಟಿದ ಫೊಷಕರ ಆಕ್ರಂಧನ.ಸ್ಥಳಕ್ಕೆ ಅಧಿಕಾರಿಗಳು ಭೇಟಿ ಸೂಕ್ತ ಪರಿಹಾರಕ್ಕೆ ಪೋಷಕರಿಂದ ಆಗ್ರಹ.

Shyam.Bapat

ಇತ್ತೀಚಿನದು

Top Stories

//