ಹೋಮ್ » ವಿಡಿಯೋ » ರಾಜ್ಯ

ನಾನು ಮಾಡಿದ ಸಾಲಮನ್ನಾ ಸರಿಯಾಗಿದೆ, ಎಚ್​ಡಿಕೆ ಮಾಡಿದ್ದು ಸರಿಯಿಲ್ಲ; ಸಿದ್ದರಾಮಯ್ಯ ಟೀಕೆ

ರಾಜ್ಯ13:20 PM September 24, 2019

ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಮಾತನಾಡುವ ವೇಳೆ, ರೈತನೊಬ್ಬ ಬಂದು ಇನ್ನೂ ಸಾಲಮನ್ನಾ ಆಗಿಲ್ಲ ಎಂದು ಅಳಲುತೋಡಿಕೊಂಡರು. ಆಗ ಸಿದ್ದರಾಮಯ್ಯ ರೈತನನ್ನು ಸಮಾಧಾನಪಡಿಸಿ, ನಾನು ಮಾಡಿದ ಸಾಲಮನ್ನಾ ಸರಿಯಾಗಿದೆ. ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಸರಿಯಿಲ್ಲ ಎಂದು ವಾಗ್ದಾಳಿ ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು Live TV

Top Stories