ಹೋಮ್ » ವಿಡಿಯೋ » ರಾಜ್ಯ

ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದ ಕಾಡಿನ ಮಕ್ಕಳ ಹಬ್ಬ

ಟ್ರೆಂಡ್05:32 PM IST Jan 14, 2018

ನ್ಯೂಸ್ 128 ಕನ್ನಡ ಕೊಡಗು(ಜ.14) : ಬಣ್ಣಬಣ್ಣದ ವೇದಿಕೆಯಲ್ಲಿ ಝಗಮಗಿಸೋ ವೇಷಭೂಷಣ. ವೇದಿಕೆಯಲ್ಲಿ ಬಗೆ ಬಗೆಯ ಜಾನಪದ ನೃತ್ಯ ಕಲಾ ಪ್ರದರ್ಶನ. ಇದು ಮಡಿಕೇರಿಯಲ್ಲಿ ನಡೆದ ಕಾಡಿನ ಮಕ್ಕಳ ಹಬ್ಬದ ಝಲಕ್. ಮಡಿಕೇರಿ ಆಕಾಶವಾಣಿ ಕೇಂದ್ರ ಕಳೆದ ಆರು ವರ್ಷಗಳಿಂದ ಈ ಹಬ್ಬವನ್ನು ಆಚರಿಸಿಕೊಂಡು ಬಂದಿದೆ. ಕೇವಲ ಬುಡಕಟ್ಟು ಜನಾಂಗದವರಿಗಾಗಿ ನಡೆಸುವ ಈ ಹಬ್ಬದಲ್ಲಿ ವಿವಿಧ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್,ಛತ್ತೀಸ್‌ ಘಡ್, ಅಸ್ಸಾಂ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಕಲಾತಂಡಗಳು ಭಾಗವಹಿಸಿದ್ದವು.

webtech_news18

ಇತ್ತೀಚಿನದು Live TV