ಕಟ್ನೂರು ಗ್ರಾಮದ ಜಾತ್ರೆಯಲ್ಲಿ ಭಂಡಾರದ ಹೊನ್ನಾಟ, ಮುಗಿಲು ಮುಟ್ಟಿದ ಭಕ್ತರ ಸಂಭ್ರಮ

  • 18:17 PM May 18, 2023
  • state
Share This :

ಕಟ್ನೂರು ಗ್ರಾಮದ ಜಾತ್ರೆಯಲ್ಲಿ ಭಂಡಾರದ ಹೊನ್ನಾಟ, ಮುಗಿಲು ಮುಟ್ಟಿದ ಭಕ್ತರ ಸಂಭ್ರಮ

ಕಟ್ನೂರು ಗ್ರಾಮದಲ್ಲಿ ಎಲ್ಲಿ ನೋಡಿದರೂ ಭಂಡಾರದ ಓಕಳಿ ಮಹಿಳೆಯರು, ಮಕ್ಕಳು ಸೇರಿ ಊರಿಗೆ ಊರೇ ಸಂಭ್ರಮದಲ್ಲಿ ಭಾಗಿ.