ಹೋಮ್ » ವಿಡಿಯೋ » ರಾಜ್ಯ

ವಾಹನ ಚಾಲಕನ ಕುಡಿದ ಅಮಲಿನಲ್ಲಿ ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆದ ಕಾರು

ರಾಜ್ಯ10:19 AM December 28, 2018

ಪೊಲೀಸ್ ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆದ ಸ್ವಿಪ್ಟ್ ಕಾರು.ಹೊಯ್ಸಳ ವಾಹನದಲ್ಲಿದ್ದ ಮೂವರು ಪೊಲೀಸರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರು.ಕುಡಿದ ಅಮಲಿನಲ್ಲಿ ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರು.ಬೆಂಗಳೂರಿನ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ ಬಳಿ ಘಟನೆ.ಹೊಯ್ಸಳದಲ್ಲಿ ಗಸ್ತು ತಿರುಗುತ್ತಿದ್ದ ಮೂವರು ಪೊಲೀಸರು.ಈ ವೇಳೆ ದೂರು ಬಂದ ಹಿನ್ನೆಲೆ ಕೋಣನಕುಂಟೆ ಕ್ರಾಸ್‌ ಬಳಿ ತೆರಳುತ್ತಿದ್ದರು.ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದು ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಚಾಲಕ.ಡಿಕ್ಕಿ ರಭಸಕ್ಕೆ ಎರಡು ಕಾರುಗಳು ಜಖಂ.

Shyam.Bapat

ಇತ್ತೀಚಿನದು

Top Stories

//