ಹೋಮ್ » ವಿಡಿಯೋ » ರಾಜ್ಯ

ರಜೆಗೆ ಬಂದ ವೀರಯೋಧ ಸೇನೆಗೆ ವಾಪಸ್

ರಾಜ್ಯ19:44 PM February 27, 2019

ರಜೆಗೆ ತೆರಳಿದ್ದ ಸೈನಿಕರಿಗೆ ಸೇವೆಗೆ ವಾಪಸ್ಸಾಗುವಂತೆ ಬುಲಾವ್ ಬಂದಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ, ರಜೆ ಮೇಲೆ ಬಂದಿದ್ದ ಕಲಬುರ್ಗಿಯ ಮಹಾದೇವ್ ಕುಂಬಾರ್ ಭಾರತದ ಗಡಿಯತ್ತ ಪ್ರಯಾಣ ಬೆಳಸಿದ್ದಾರೆ. ಸೇನಾಧಿಕಾರಿಗಳ ಸೂಚನೆ ಮೇರೆಗೆ ದೇಶ ಸೇವೆಯ ಸಂಕಲ್ಪದೊಂದಿಗೆ ಜಮ್ಮು-ಕಾಶ್ಮೀರದ ಕಡೆ ಪ್ರಯಾಣ ಬೆಳೆಸಿದ್ದಾರೆ.

sangayya

ಇತ್ತೀಚಿನದು Live TV

Top Stories

//