ಹೋಮ್ » ವಿಡಿಯೋ » ರಾಜ್ಯ

ಗಡಿನಾಡು ಬೀದರ್ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ಬಂದ್ ಬಿಸಿ

ರಾಜ್ಯ10:00 PM IST Jan 08, 2019

ಕೇಂದ್ರ ಸರ್ಕಾರದ ನೀತಿಯನ್ನ ವಿರೋಧಿಸಿ ಬಂದ್ ಗೆ ಸಹಕರಿಸುವಂತೆ ಪ್ರತಿಭಟನಾಕಾರರು ಸಾರ್ವಜನಿಕರಲ್ಲಿ ಇದೆ ವೆಳೆ ಮನವಿ ಮಾಡಿಕೊಂಡರು. ನಂತರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಛೇರಿವರಿಗೆ ಪಾದಯಾತ್ರೆ ಮಾಡಿದ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ರು. ಇಂದು ಭಾರತ ಬಂದ್ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಾಳೆ ಕೂಡಾ ಎಂದಿನಂತೆ ಆಟೋಗಳು ಹಾಗೂ ಸಾರಿಗೆ ಬಸ್ ಗಳು ರಸ್ತೆಗಿಳಿಯುವ ಸಾದ್ಯತೆ ಇದೆ.

Shyam.Bapat

ಇತ್ತೀಚಿನದು Live TV