ಹೋಮ್ » ವಿಡಿಯೋ » ರಾಜ್ಯ

ಅತೃಪ್ತ ಶಾಸಕರೆಲ್ಲರೂ ಅನರ್ಹರಾಗಬೇಕು ಎಂಬುದೇ ಬಿಜೆಪಿ ಉದ್ದೇಶ

ರಾಜ್ಯ15:41 PM July 15, 2019

ದಿನೇಶ್ ಗುಂಡುರಾವ್ ಹೇಳಿಕೆ.ವಿಶ್ವಾಸ ನಿರ್ಣಯ ಗುರುವಾರ ಆಗುತ್ತೆ ಬಿಎಸ್ ಸಿ ಸಭೆಯಲ್ಲಿ ನಿರ್ಣಯ ಆಗಿದೆ ಅಂದ್ಕೊತಿನಿ.ನಾಳೆ ಸುಪ್ರೀಂ ಕೋರ್ಟ್ ತೀರ್ಪು ಇದೆ.ಸುಪ್ರೀಂ ಕೋರ್ಟ್ ಸ್ಪೀಕರ್ಗೆ ಆದೇಶ ಕೊಡಲು ಬರೋದಿಲ್ಲ.ಕೇವಲ‌ ಸೂಚನೆಗಳನ್ನ ಮಾತ್ರ ಕೊಡ ಬಹುದು.ಅವ್ರು ನಮ್ಮವರು, ಅವ್ರು ನಮ್ಮನ್ನ ಬಿಟ್ಟೋಗಬಾರದು ಅನ್ನೋದು ನಮ್ಮ ಪ್ರಯತ್ನ.ಅವ್ರು ಶಾಸಕ ಸ್ಥಾನಕ್ಕೆ ರಾಜಿನಾಮೆ ‌ಕೊಟ್ಟಿರಬಹುದು.ಅವ್ರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟಿಲ್ಲ.ದಿನೇಶ್ ಗುಂಡುರಾವ್ ಹೊಸ ಬಾಂಬ್.ಬಿಜೆಪಿ ಉದ್ದೇಶ ಏನಂದ್ರೆ?.ಈಗ ಅತೃಪ್ತರ್ಯಾರಿದ್ದಾರೆ ಅವ್ರೆಲ್ಲಾ ಅನರ್ಹರಾಗಬೇಕು ಅನ್ನೋ ಉದ್ದೇಶ ಇದೆ.ಈ ಮೂಲಕ ಅನರ್ಹರಾದವರು ಮಂತ್ರಿಗಳಾಗೋಕೆ ಆಗೊಲ್ಲ.ಇವ್ರೆಲ್ಲರನ್ನೂ ಬಲಿ ತೆಗೆದುಕೊಳ್ಳೋಕೆ ಹೀಗೆ ಮಾಡ್ತಿದ್ದಾರೆ.ಎಂಟಿಬಿ ಜೊತೆ ಅಶೋಕ್ ಯಾಕೆ ಹೋಗ್ಬೇಕಿತ್ತು.ಎಂಟಿಬಿ ಅನರ್ಹರಾಗೋಕೆ ಇದೇ ಕಾರಣವಾಗಬಹುದು.ಎಂಟಿಬಿಗೆ ಪರೋಕ್ಷ ಅನರ್ಹ ಎಚ್ಚರಿಕೆ‌ ನೀಡಿದೆ ದಿನೇಶ್.

Shyam.Bapat

ಇತ್ತೀಚಿನದು

Top Stories

//