ಹೋಮ್ » ವಿಡಿಯೋ » ರಾಜ್ಯ

ಕೋಲಾರದಲ್ಲಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ: ಮುನಿಸ್ವಾಮಿ

ರಾಜ್ಯ23:10 PM May 20, 2019

ಕೋಲಾರ: ಲೋಕಸಭೆ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ಆರೋಪ, ಕೆಎಚ್ ಮುನಿಯಪ್ಪ ವಿರುದ್ದ ಮುನಿಸ್ವಾಮಿ ವಾಮಾಚಾರ ಆರೋಪ, ಮನೆಬಳಿ ಸಾಕಷ್ಟು ಬಾರಿ‌ ನಿಂಬೆಹಣ್ಣು ಕಾಣಿಸಿದ್ದು ನಾನು ಗಮನಿಸಿದ್ದೇನೆ,ವಾಮಾಚಾರಕ್ಕೆ ಹೆದರಿ ಕೋಲಾರಮ್ಮ ದೇವರ ಮೊರೆಹೋದ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ,ಚುನಾವಣೆ ಗೆಲುವಿಗಾಗಿ ಮುನಿಯಪ್ಪ ಕೇರಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ,ಮನೆದೇವ್ರು ಕರಗದಮ್ಮ, ಮತ್ತು ಕೋಲಾರಮ್ಮ ದೇವರ ಆಶೀರ್ವಾದ ಇರೋವರೆಗು ಏನೂ ಅನಾಹುತ ಆಗಲ್ಲ ಎಂದು ಮುನಿಸ್ವಾಮಿ ಹೇಳಿಕೆ,ಕೋಲಾರದಲ್ಲಿ ಈ ಸಲ ಬಿಜೆಪಿ ಗೆಲುವು ನಿಶ್ಚಿತ ಎಂದು ಮುನಿಸ್ವಾಮಿ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//