ಶಾಸಕ ರಾಮದಾಸ್‌ಗೆ ಸಚಿವ ಸ್ಥಾನ ಸಿಗದ ಹಿನ್ನಲೆ.ದಸರಾ ಕಾರ್ಯಕ್ರಮಗಳಿಂದ ದೂರ ಉಳಿಯಲು ರಾಮದಾಸ್ ಚಿಂತನೆ.ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧಾರ.ಎರಡನೇ ಹಂತದಲ್ಲು ರಾಮದಾಸ್‌ಗೆ ಬಿಜೆಪಿ ಕೈ ಕೊಡುವ ಸಾಧ್ಯತೆ.ಅಸಮಾಧಾನಗೊಂಡ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್.ಈಗಾಗಲೇ ಬಿಎಸ್ವೈ ವಿರುದ್ಧವೂ ಅಸಮಾಧಾನಗೊಂಡಿರುವ ರಾಮದಾಸ್.ಕೆ.ಆರ್.ಕ್ಷೇತ್ರದ ಪಾಲಿಕೆ ಸದಸ್ಯರು ಹಾಗೂ ವಾರ್ಡ್ ಅಧ್ಯಕ್ಷರ ರಾಜೀನಾಮೆಗೆ ಸಿದ್ದತೆ.ಈಗಾಗಲೇ ನಿನ್ನೆ ಸಂಜೆಯೇ ಈ ಬಗ್ಗೆ ಸಭೆ ನಡೆಸಿರೋ ಬಿಜೆಪಿ ಪ್ರಮುಖರು.ಈಗಾಗಲೇ ದಸರೆಯ ಹಲವು ಕಾರ್ಯಕ್ರಮದಿಂದ ದೂರ ಉಳಿದ ರಾಮದಾಸ್.ಆಪ್ತರ ರಾಜೀನಾಮೆ ಬೆದರಿಕೆ ಮೂಲಕ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ ಶಾಸಕ ರಾಮದಾಸ್.