ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಗೆ ಅಹಿಂಸೆ ಬಗ್ಗೆ ಗೊತ್ತೇ ಇಲ್ಲ, ಹಿಂಸೆಯೊಂದೇ ಅವರ ಹಾದಿ; ಸಿದ್ದರಾಮಯ್ಯ

ರಾಜ್ಯ11:52 AM December 21, 2019

ಬೆಂಗಳೂರು (ಡಿಸೆಂಬರ್​ 20); ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ ಎಂಟೇ ದಿನಕ್ಕೆ ಹಾವೇರಿಯಲ್ಲಿ ಗೋಲಿಬಾರ್ ಮಾಡಿಸುವ ಮೂಲಕ ರೈತರ ಪ್ರಾಣ ತೆಗೆದಿದ್ದ ಯಡಿಯೂರಪ್ಪ ಮತ್ತೊಮ್ಮೆ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ ಧರ್ಮ ರಾಜಕೀಯದ ಲಾಭ ಪಡೆಯಲು ಮುಂದಾಗಿದ್ದಾರೆ. ಪೊಲೀಸರು ಅನ್ಯಾಯವಾಗಿ ಇಬ್ಬರು ಯುವಕರ ಪ್ರಾಣ ತೆಗೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

webtech_news18

ಇತ್ತೀಚಿನದು

Top Stories

//