ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ಪಕ್ಷಕ್ಕೆ ಸದಾ ನಮ್ಮ ಬೆಂಬಲವಿದೆ: ರೇಣುಕಾಚಾರ್ಯ

ರಾಜ್ಯ21:27 PM August 23, 2019

ಉಮೇಶ್ ಕತ್ತಿ ಬೇರೆ ಎಲ್ಲೂ ಹೋಗೊಲ್ಲ.ಅವರು ನನ್ನ ಜೊತೆ ನಿನ್ನೆ ಮಾತನಾಡಿದ್ದಾರೆ.ಅವರು ಬಿಜೆಪಿ ಯಲ್ಲೆ ಇರುತ್ತಾರೆ.ಕಾಂಗ್ರೆಸ್, ಜೆಡಿಎಸ್, ಬೆಂಕಿ ಪೊಟ್ಟಣ, ಪೆಟ್ರೋಲ್ ಇದ್ದಂಗೆ.ಅವರು ಯಾವತ್ತೂ ಒಂದಾಗುವುದಿಲ್ಲ.ಹೀಗೆಯೇ ಆಗುತ್ತೆ ಅನ್ನೋದು ನನಗೆ ಮೊದಲೇ ಗೊತ್ತಿತ್ತು.

Shyam.Bapat

ಇತ್ತೀಚಿನದು Live TV