ಹೋಮ್ » ವಿಡಿಯೋ » ರಾಜ್ಯ

CRPF ಯೋಧರ ಮೇಲಿನ ದಾಳಿ ಖಂಡಿಸಿ ಅಂಗಡಿ ಮುಂಗಟ್ಟು ಬಂದ್

ರಾಜ್ಯ15:07 PM February 18, 2019

ಬಾಗಲಕೋಟೆ: ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ. ಸಿಆರ್ ಪಿಎಫ್ ಯೋಧರ ಮೇಲಿನ ದಾಳಿ ಖಂಡಿಸಿ ಅಂಗಡಿ ಮುಂಗಟ್ಟು ಬಂದ್.ಇವತ್ತು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಗೊಳಿಸಲು ವ್ಯಾಪಾರಸ್ಥರ ನಿರ್ಧಾರ. ಜಮಖಂಡಿ ವ್ಯಾಪಾರಸ್ಥರಿಂದ ಸ್ವಪ್ರೇರಣೆಯಿಂದ ಅಂಗಡಿ ಮುಂಗಟ್ಟು ಬಂದ್ ಗೆ ನಿರ್ಧಾರ. ಜವಳಿ, ಬಂಗಾರ ಹಾಗೂ ಕಿರಾಣಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್. ಬಳಿಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಿರುವ ವ್ಯಾಪಾರಸ್ಥರು. ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರ.

Shyam.Bapat

ಇತ್ತೀಚಿನದು Live TV

Top Stories