ರಸ್ತೆ ಕಾಮಗಾರಿ ಮುಗಿದ ಮರುದಿನವೇ ಕಿತ್ತು ಬಂದ ಡಾಂಬರ್!

  • 20:22 PM April 03, 2023
  • state
Share This :

ರಸ್ತೆ ಕಾಮಗಾರಿ ಮುಗಿದ ಮರುದಿನವೇ ಕಿತ್ತು ಬಂದ ಡಾಂಬರ್!

ಗುಂಡ್ಲುಪೇಟೆ ಕ್ಷೇತ್ರದ ಮಾಲಾಪುರದಿಂದ ಯರಿಯೂರು ಅಂಕಹಳ್ಳಿ ಅಡ್ಡ ರಸ್ತೆ ಕಾಮಗಾರಿ ಮುಗಿದ ಒಂದೇ ದಿನಕ್ಕೆ ಕಿತ್ತು ಬಂದ ಡಾಂಬರು.