ಹೋಮ್ » ವಿಡಿಯೋ » ರಾಜ್ಯ

ಜಮ್ಮುಕಾಶ್ಮೀರದಲ್ಲಿ ಬಾಂಬ್ ಬ್ಲಾಸ್ಟ್: ಹುತಾತ್ಮ ಯೋಧನ ಪಾರ್ಥಿವ ಶರೀರ ಬಾಗಲಕೋಟೆಗೆ ಆಗಮನ

ರಾಜ್ಯ17:32 PM May 24, 2019

ಬಾಗಲಕೋಟೆಗೆ ಯೋಧನ ಪಾರ್ಥಿವ ಶರೀರ ಆಗಮನ.ಬಸವೇಶ್ವರ ಸರ್ಕಲ್ ನಲ್ಲಿ ಯೋಧನ ಪಾರ್ಥಿವ ಶರೀರ ಕ್ಕೆ ಶ್ರದ್ಧಾಂಜಲಿ.ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಆರ್ ಡಿ ಎಕ್ಸ್ ಬಾಂಬ್ ಬ್ಲಾಸ್ಟ್ ಆಗಿ ಹುತಾತ್ಮನಾಗಿದ್ದ ಯೋಧ.ಶ್ರೀಶೈಲ ಬಳಬಟ್ಟಿ (34) ಹುತಾತ್ಮ ಯೋಧ.ಮೇ 22ರಂದು ಹುತಾತ್ಮ ನಾಗಿದ್ದ ಯೋಧ.ಬಾಗಲಕೋಟೆಯಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರ ಮೆರವಣಿಗೆ.

Shyam.Bapat

ಇತ್ತೀಚಿನದು Live TV

Top Stories