ಹೋಮ್ » ವಿಡಿಯೋ » ರಾಜ್ಯ

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಸುಸ್ಥಿರವಾಗಿದೆ: ರಮೇಶ್​ಬಾಬು

ರಾಜ್ಯ08:12 PM IST Apr 23, 2019

ಬೆಂಗಳೂರಿನಲ್ಲಿ ಜೆಡಿಎಸ್ ವಕ್ತಾರ ರಮೇಶ್ ಬಾಬು ಹೇಳಿಕೆ.ನಿನ್ನೆ ಸಂಜೆಯಿಂದ ಬಿಜೆಪಿಯ ಕೆಲವು ನಾಯಕರು ಸರಕಾರ ಬೀಳುತ್ತೆ ಅಂತ ಅಪಪ್ರಚಾರ ಮಾಡ್ತಾ ಇದಾರೆ.ಎರಡನೇ ಹಂತದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ತೊಂದರೆ ನೀಡಲು ಇಂಥ ಹುನ್ನಾರ ನಡೆಸುತ್ತಿದ್ದಾರೆ.

Shyam.Bapat

ಇತ್ತೀಚಿನದು Live TV