ಹೋಮ್ » ವಿಡಿಯೋ » ರಾಜ್ಯ

ಬಿಜೆಪಿ ನಾಯಕರಿಂದ ಟೆಂಪಲ್ ರನ್

ರಾಜ್ಯ13:29 PM July 21, 2019

ನಾಳೆ ಸಿಎಂ ವಿಶ್ವಾಸಮತಯಾಚನೆ ಹಿನ್ನೆಲೆ.ಇಂದು ಬಿಜೆಪಿ ನಾಯಕರಿಂದ ಟೆಂಪಲ್ ರನ್.ಕುರುಡುಮಲೆ ದೇಗುಲಕ್ಕೆ ಭೇಟಿ, ವಿಶೇಷ ಪೂಜೆ.ಕೆ.ಎಸ್. ಈಶ್ವರಪ್ಪ, ಸಿಟಿ ರವಿ, ವಿಶ್ವೇಶ್ವರ ಕಾಗೇರಿ,.ಸಂಸದ ಮುನಿಸ್ವಾಮಿ ಅವರಿಂದ ದೇವಸ್ಥಾನಕ್ಕೆ ಭೇಟಿ.BJP ನಾಯಕರಿಂದ ಕುರುಡುಮಲೆ ಗಣಪತಿ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆ.ರಾಜ್ಯ BJP ಹೆಸ್ರಲ್ಲಿ ಈಶ್ವರಪ್ಪ ಅರ್ಚನೆ ಸಲ್ಲಿಸಿ ಪೂಜೆ.

Shyam.Bapat

ಇತ್ತೀಚಿನದು

Top Stories

//