ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಮಠಕ್ಕೆ ಭೇಟಿನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ: ತೇಜಸ್ವಿನಿ ಅನಂತ್​ಕುಮಾರ್

ರಾಜ್ಯ22:23 PM March 13, 2019

ಬೆಂಗಳೂರು ದಕ್ಷಿಣ ಲೋಕಸಭಾ‌ ಕ್ಷೇತ್ರದ ಸಂಭಾವನಿಯ ಅಭ್ಯರ್ಥಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟು‌ ಶಿವಕುಮಾರ‌ ಶ್ರೀಗಳ ಗದ್ದುಗೆಯ ದರ್ಶನ ಪಡೆದ್ರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವುದೇ ಶುಭಕಾರ್ಯಕ್ಕೆ ಮುನ್ನ ಅನಂತ್ ಕುಮಾರ್ ಅವರು‌‌‌ ಮಠಕ್ಕೆ ಭೇಟಿ‌ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ರು. ನಾನು ಕೂಡಾ‌ ಶುಭಕಾರ್ಯಕ್ಕೋಸ್ಕರ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದ್ರು.. ಬೆಂಗಳೂರು ದಕ್ಷಿಣಕ್ಷೇತ್ರದಿಂದ ಸ್ಪರ್ಧೆಯ ವಿಚಾರವಾಗಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಯ ಎಲ್ಲಾ ಮುಖಂಡರು ಈ ನನ್ನ ಸ್ಪರ್ಧೆಯಬಗ್ಗೆ ಸಮ್ಮತಿಸಿದ್ದು ಮೋದಿಯವರ ಅಭಿವೃದ್ಧಿ ಕೆಲಸ ಹಾಗೂ ಅವರ ದೇಶಭಕ್ತಿಯ ಅಲೆಯಿದೆ ಆ ಅಲೆಯೇ ನಮ್ಮಗೆಲುವಿಗೆ ಕಾರಣವಾಗಲಿದೆ ಎಂದಿದ್ದಾರೆ.. ಅಲ್ಲದೇ ಅನಂತ್ ಕುಮಾರ್ ಅವರ 22 ವರ್ಷಗಲ ಸೇವೆ ಅಭಿವೃದ್ಧಿ ಕೆಲಸವೂ ನನಗೆ ಶ್ರೀರಕ್ಷೆ ಆಗಲಿದ್ದು ಮೋದಿ ಅಲೆಯಲ್ಲಿ ಎಲ್ಲಾ ಎದುರಾಳಿಗಳು ತೇಲಿಹೋಗ್ತಾರೆ ಮುಂದಿನ ಪ್ರಧಾನಿ ಮೋದಿಯವರೇ ಅಂತ ಹೇಳಿದ್ದಾರೆ

Shyam.Bapat

ಇತ್ತೀಚಿನದು

Top Stories

//