ಹೋಮ್ » ವಿಡಿಯೋ » ರಾಜ್ಯ

ಗಣಪತಿ ವಿಸರ್ಜನೆ ವೇಳೆ ಕುಣಿದು ಕುಪ್ಪಳಿಸಿದ ತರೀಕೆರೆ ಶಾಸಕ ಡಿ.ಎಸ್. ಸುರೇಶ್

ರಾಜ್ಯ09:01 AM September 09, 2019

ಗಣಪತಿ ವಿಸರ್ಜನೆ ವೇಳೆ ಶಾಸಕರ ಸಖತ್ ಡ್ಯಾನ್ಸ್.ನೂರಾರು ಯುವಕರೊಂದಿಗೆ ಹೆಜ್ಜೆ ಹಾಕಿದ ಶಾಸಕ.ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಶಾಸಕರ ಭರ್ಜರಿ ಕುಣಿತ.ದಾರಿಯುದ್ಧಕ್ಕೂ ಕುಣಿದು ಕುಪ್ಪಳಿಸಿದ ತರೀಕೆರೆ ಶಾಸಕ ಡಿ.ಎಸ್. ಸುರೇಶ್.ತರೀಕೆರೆಯ ಸಾಲುಮಾರದಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ.ಯುವಕರೊಂದಿಗೆ ಶಾಸಕ ಸುರೇಶ್ ಹೆಜ್ಜೆ.ಶಾಸಕರ ಕುಣಿತ ನೋಡಿ ಹುಚ್ಚೆದ್ದು ಕುಣಿದ ಯುವಕರು.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು.

Shyam.Bapat

ಇತ್ತೀಚಿನದು

Top Stories

//