ಹೋಮ್ » ವಿಡಿಯೋ » ರಾಜ್ಯ

ಎ. ಮಂಜು ಬಗ್ಗೆ ಮಾತನಾಡುವುದು ಪೊಳ್ಳು: ರೇವಣ್ಣ

ರಾಜ್ಯ07:12 PM IST Jan 12, 2019

ಹಾಸನದಲ್ಲಿ ಜೆಡಿಎಸ್ ವಿರುದ್ಧ ಟೀಕಿಸಿದ್ದ ಅರಕಲುಗೂಡು ಮಂಜು ಬಗ್ಗೆ ಪ್ರತಿಕ್ರಿಯೆ ನೀಡಲು ಲೋಕಪಯೋಗಿ ಸಚಿವ ರೇವಣ್ಣ ನಿರಾಕರಿಸಿದರು. ಅವರ ಬಗ್ಗೆ ತಾನು ಮಾತನಾಡಿದರೆ ಪೊಳ್ಳಾಗಿಹೋಗುತ್ತೇನೆ ಎಂದು ಹೊಳೆನರಸೀಪುರದ ಶಾಸಕರು ಹೇಳಿದರು.

sangayya

ಇತ್ತೀಚಿನದು Live TV