ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ.ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ.ಕಲ್ಯಾಣ ರಾಜ್ಯದ ಪ್ರಮುಖ ಅಂಗ.ಗುರುತರ ಜವಾಬ್ದಾರಿ ಗೃಹ ಇಲಾಖೆಯ ಮೇಲಿದೆ.ಅಪರಾಧಿಗಳು, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಸೂಚನೆ.ಇಲಾಖೆಯಲ್ಲಿ ಸಮಗ್ರ ಬದಲಾವಣೆ ಆಗಬೇಕಿದೆ.ಗೌರಿಗಣೇಶ ಹಬ್ಬ ಮತ್ತು ಮೊಹರಂ ಆಚರಣೆ ಶಾಂತಿಯುತವಾಗಿ ಆಗಬೇಕು.ಹೈ ಅಲರ್ಟ್ ಬಗ್ಗೆ ಗಂಭೀರ ಕ್ರಮ.ಕೇಂದ್ರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಔರಾದ್ಕರ್ ವರದಿ ಯಥಾವತ್ ಜಾರಿಯಾದ್ರೆ ಕೆಲವರು ಕೈಬಿಟ್ಟು ಹೋಗ್ತಾರೆ.