ಹೋಮ್ » ವಿಡಿಯೋ » ರಾಜ್ಯ

ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ, ಆದರೆ ವೋಟ್ ಮಾತ್ರ ಕಾಂಗ್ರೆಸ್​​ಗೆ ಹಾಕಿ; ಡಿಕೆ ಶಿವಕುಮಾರ್​

ರಾಜ್ಯ16:21 PM November 27, 2019

ಮೈಸೂರು(ನ.27): ಚುನಾವಣಾ ಅಖಾಡದಲ್ಲಿ ವಿಶ್ವನಾಥ್‌ ವಿರುದ್ದ ವಾಗ್ದಾಳಿ ನಡೆಸಿದ ಡಿಕೆಶಿ, ವಿಶ್ವನಾಥ್ ಕಾಂಗ್ರೆಸ್‌‌ ಸರ್ಕಾರವನ್ನು ಬೀಳಿಸಿದರು. ಕುಮಾರಸ್ವಾಮಿಯ ಜೆಡಿಎಸ್‌ ಸರ್ಕಾರವನ್ನು ಬೀಳಿಸಿದರು. ಇಂತಹವರಿಗೆ ಈ‌ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ. ನಿಮಗೆ ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ವೋಟ್ ಮಾತ್ರ ನಮ್ಮ ಅಭ್ಯರ್ಥಿ ಮಂಜುನಾಥ್‌ಗೆ ಹಾಕಿ. ಮಂಜುನಾಥ್‌ಗೆ ಮತ ಹಾಕಿದರೆ ಅದು ನಮ್ಮೆಲ್ಲರಿಗೂ ಮತ ಹಾಕಿದಂತೆ‌. ನಾನು ಜೈಲಿನಲ್ಲಿಯೇ ಪತ್ರ ಬರೆದಿದ್ದೆ. ಮಂಜುನಾಥ್‌ಗೆ ಟಿಕೆಟ್ ಕೊಡಿ ಅಂತ. ಯಾವುದೇ ಜಾತಿ ಧರ್ಮ ಇಲ್ಲ, ಎಲ್ಲರು ಸೇರಿ ಮಂಜುನಾಥ್ ಗೆಲ್ಲಿಸಿ, ಎಂದು ಮನವಿ ಮಾಡಿದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading