ಹೋಮ್ » ವಿಡಿಯೋ » ರಾಜ್ಯ

ಕುತುಬ್​ ಮಿನಾರ್​, ತಾಜ್​ಮಹಲ್​ ಕಟ್ಟಿಸಿದ್ದು ಮುಸಲ್ಮಾನರಲ್ಲ; ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ

ರಾಜ್ಯ11:03 AM January 28, 2019

ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಇವರ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದೆ. ಕುತುಬ್​ ಮಿನಾರ್​ ಕಟ್ಟಿಸಿದ್ದು ಮುಸಲ್ಮಾನರಲ್ಲ, ಅದು ಮೊದಲು ಜೈನರ 24 ದೇವರ ದೇವಾಲಯವಾಗಿತ್ತು. ಮುಸ್ಲಿಂ ದಾಳಿಕೋರರ ದಾಳಿಗೆ ಒಳಗಾಗಿ ನಂತರ ಅದು ಕುತುಬ್​ ಮಿನಾರ್ ಆಯಿತು

sangayya

ಇತ್ತೀಚಿನದು

Top Stories

//