ಹೋಮ್ » ವಿಡಿಯೋ » ರಾಜ್ಯ

ತುಂಬಿ ಹರಿದ ಕಾವೇರಿ ಕಪಿಲಾ ಸ್ಪಟಿಕ ನದಿಗಳು: ತ್ರಿವೇಣಿ ಸಂಗಮ ಡ್ರೋನ್ ಕ್ಯಾಮರಾದಲ್ಲಿ ಸೆರೆ

ರಾಜ್ಯ11:28 AM August 11, 2019

ಟಿ.ನರಸೀಪುರದ ತ್ರಿವೇಣಿ ಸಂಗಮ ಡ್ರೋನ್ ಕ್ಯಾಮರಾದಲ್ಲಿ ಸೆರೆ.ಮೈಸೂರು ಜಿಲ್ಲೆ ಟಿ.ನರಸೀಪುರದ ಸಂಗಮ.ಕಾವೇರಿ ಕಪಿಲಾ ಸ್ಪಟಿಕ ನದಿಗಳು ಸೇರುವ ಸ್ಥಳ.ಕಾವೇರಿ ಹಾಗೂ ಕಪಿಲಾ ನದಿಗಳು ತುಂಬಿ ಹರಿಯುತ್ತಿದೆ.ನದಿಗಳು ತುಂಬಿ ಹರಿಯುತ್ತಿರುವ ದೃಶ್ಯ ಡ್ರೋನ್ ಕ್ಯಾಮರಾ ದಲ್ಲಿ ಸೆರೆ.

Shyam.Bapat

ಇತ್ತೀಚಿನದು Live TV

Top Stories

//